top of page
Search

ತೋಂಟದಾಯ೯ ಇಂಜನಿಯರಿಂಗ್‌ ಕಾಲೇಜುವಿದ್ಯಾಥಿ೯ಗಳ ಕ್ಯಾಂಪಸ್‌ ಆಯ್ಕೆ



ನಗರದ ತೋಂಟದಾಯ೯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಳೆದ ಎರಡು ದಿನಗಳಿಂದ ಹೈಟೆನ್‌ ಫಾಸ್ಟನಸ೯ ಪ್ರೈವೆಟ್‌ ಲಿಮಿಟೆಡ್‌, ಗದಗ ಮತ್ತು ಟೆಕ್ನೋಲಾಜಿಸ್‌, ಬೆಂಗಳೂರು ಹಾಗೂ ಆರ್ಬಿ ಸ್ಟ್ರಕ್ಚರ್‌ ಪ್ರೈವೆಟ್‌ ಲಿಮಿಟೆಡ್‌, ಬೆಂಗಳೂರು ಈ ಕಂಪನಿಗಳಿಂದ ಕ್ಯಾಂಪಸ್‌ ಆಯ್ಕೆ ನಡೆಯುತ್ತಿದ್ದು, ಮಹಾವಿದ್ಯಾಲಯದ ಈ ಕೆಳಗಿನ ವಿದ್ಯಾಥಿ೯ಗಳು ಆಯ್ಕೆಯಾಗಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ವಿದ್ಯಾಥಿ೯ಗಳ ಈ ಯಶಸ್ಸಿಗೆ ಸಂಸ್ಥೆಯ ಕಾಯ೯ದಶಿ೯ಗಳಾದ ಶ್ರೀ ಎಸ್.ಎಸ್.ಪಟ್ಟಣಶೆಟ್ಟರ, ಪ್ರಾಚಾಯ೯ರಾದ ಡಾ. ಎಂ.ಎಂ. ಅವಟಿ, ಉಪಪ್ರಾಚಾಯ೯ರಾದ ಡಾ.ಈರಣ್ಣ ಕೊರಚಗಾಂವ್‌, ಎಲ್ಲ ವಿಭಾಗದ ಮುಖ್ಯಸ್ಥರು, ವಿದ್ಯಾಥಿ೯ಗಳು ಅಭಿನಂದಿಸಿದ್ದಾರೆ.

ಸಿವಿಲ್‌ ವಿಭಾಗದ ಸೌಮ್ಯ ಬಾಕಳೆ, ಕಂಪ್ಯೂಟರ್‌ ವಿಭಾಗದ ವಿಜಯಾನಂದ ಕ್ಯಾತಾ, ಹನ್ನೂರಸಾಬ ಭರಮಪುರ, ಅಪೇಕ್ಷ ಪಾಟೀಲ, ವಿದ್ಯುನ್ಮಾನ ವಿಭಾಗದಿಂದ ರೋಹಿಣಿ ಎಸ್.ವಿ, ರಕ್ಷಿತಾ ಬೊಂಬಳೆ ಇವರು ಟೆಕ್ನೋಲಜಿಸ್‌ ಕಂಪನಿಗೆ ಆಯ್ಕೆಯಾಗಿದ್ದಾರೆ.

ಸಿವಿಲ್‌ ವಿಭಾಗದ ಭೂಮಿಕ ಹಿರೇಮಠ, ನಿಕಿತಾ ಮೋಹಿತೆ ಇವರು ಆಬಿ೯ ಸ್ಟ್ರಕ್ಚಸ್‌೯ ಪ್ರೈವೆಟ್‌ ಲಿಮಿಟೆಡ್‌ ಕಂಪನಿಗೆ ಆಯ್ಕೆಯಾಗಿದಾರೆ.

ವೆರೋನಿಕಾ ಪ್ರಾಥ೯ನಾ ಕೋಡಬಾಳ, ಅಬ್ದುಲ್‌ ಅಜೀಜ್‌ ಹೆಬ್ಬಳ್ಳಿ, ಭರತಗೌಡ ಮಾಲಿಪಾಟೀಲ, ಹೃತಿಕ್‌ ಕೊರವರ್‌, ಪರಶುರಾಮಗೌಡ ಭರಮಗೌಡರ, ಪವನ್‌ ಜಮಖಂಡಿ, ರೆವಣಸಿದ್ಧೇಶ ಅಂಗಡಿ, ಸಂತೋಷಗೌಡ ಸಂಕನಗೌಡರ್‌ ಇವರು ಹೈಟೆನ್‌ ಫಾಸ್ಟನಸ್‌೯ ಪ್ರೈವೆಟ್‌ ಲಿಮಿಟೆಡ್‌, ಗದಗ ಕಂಪನಿಗೆ ಆಯ್ಕೆಯಾಗಿದ್ದಾರೆ.


ಪ್ರಾಚಾಯ೯ರು

 
 
 

Comments

Rated 0 out of 5 stars.
No ratings yet

Add a rating

The Principal,
Tontadarya College of Engineering, Mundaragi Road, Gadag - 582 101, Karnataka, INDIA

 

Telephone : 08372 - 236933/232445             Fax : 08372 - 232446       E-mail ID : principaltcegadag@gmail.com

  • Instagram
  • YouTube
  • Facebook
  • Twitter
  • Blogger
  • LinkedIn
  • 1_AAiw1Nnlpjt1iLvOm_RzXg

©2020 by Tontadarya College of Engineering, Gadag

bottom of page